ನಟ ಶರಣ್, ನಿರ್ದೇಶಕ ದಯಾಳ್ ಪದ್ಮನಾಭ್ ಸೇರಿದಂತೆ ೨೩ ಜನರ 'ಸತ್ಯ ಹರಿಶ್ಚಂದ್ರ' ಸಿನೆಮಾದ ಇಡೀ ತಂಡ, ಹೊಸ ತಾಣಗಳನ್ನು ಹುಡುಕಿ ೧೬ ದಿನಗಳ ಚಿತ್ರೀಕರಣ ನಡೆಸಲು ಪೋರ್ಚುಗಲ್ ಗೆ ಪ್ರಯಾಣ