ದೇಶದನಗಳ ಮೇವನ್ನೂ ಬಿಡದೇ ತಿಂದವರು ಜನರನ್ನ ಬಿಡ್ತಾರಾ?: Lalu ವಿರುದ್ಧ Amit Shah ಹಿಗ್ಗಾ-ಮುಗ್ಗಾ ವಾಗ್ದಾಳಿ!
"ಇಲ್ಲಿ ಲಾಲು-ರಾಬ್ರಿ ಆಡಳಿತ ಮತ್ತು ಕೇಂದ್ರದಲ್ಲಿ ಸೋನಿಯಾ-ಮನಮೋಹನ್ ಸರ್ಕಾರ ಬಿಹಾರಕ್ಕೆ ಏನನ್ನೂ ಮಾಡಲಿಲ್ಲ. ಲಾಲು ಪ್ರಸಾದ್ ತಮ್ಮ ಕುಟುಂಬಕ್ಕಾಗಿ ಮಾತ್ರ ಕೆಲಸ ಮಾಡಿದರು." ಎಂದು ಅಮಿತ್ ಶಾ ಆರೋಪಿಸಿದ್ದಾರೆ.