ವಿಶೇಷಮಕ್ಕಳ ದತ್ತು ಸ್ವೀಕಾರ: ಮೋಸ ಹೋಗಬೇಡಿ, ಪ್ರಕ್ರಿಯೆ ಅನುಸರಿಸಿ; ಕಾನೂನು ಏನು ಹೇಳುತ್ತದೆ?
ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿರುವ, ರೀಲ್ಸ್ ಸ್ಟಾರ್ ಎಂದು ಕರೆಯಲ್ಪಡುವ ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ (29ವ) ಸುದ್ದಿಯಲ್ಲಿದ್ದಾರೆ. 7 ವರ್ಷದ ಬಾಲಕಿಯನ್ನು ಅಕ್ರಮವಾಗಿ ದತ್ತು ಪಡೆದ ಪ್ರಕರಣದಲ್ಲಿ ಜೈಲುಪಾಲಾಗಿದ್ದಾರೆ.