ವಿದೇಶಬ್ರಿಟನ್ ಪ್ರಿನ್ಸ್ ಚಾರ್ಲ್ಸ್ ಚಾರಿಟಿಗೆ ಬಿನ್ ಲ್ಯಾಡನ್ ಕುಟುಂಬದಿಂದ 1.19 ಮಿಲಿಯನ್ ಡಾಲರ್ ದಾನ!
9/11 ಮಾಸ್ಟರ್ ಮೈಂಡ್ ಒಸಾಮಾ ಬಿನ್ ಲ್ಯಾಡನ್ ಕುಟುಂಬದವರು ಬ್ರಿಟನ್ ರಾಜಮನೆತನದ ಉತ್ತರಾಧಿಕಾರಿ ಪ್ರಿನ್ಸ್ ಚಾರ್ಲ್ಸ್ ಗೆ ಸೇರಿದ ದತ್ತಿ ಟ್ರಸ್ಟ್ ಗೆ 1.19 ಮಿಲಿಯನ್ ಡಾಲರ್, (ಅಥವಾ 1.21 ಮಿಲಿಯನ್ ಯುರೋ) ನಷ್ಟು ಹಣವನ್ನು ದಾನ ಮಾಡಿದ್ದಾರೆಂಬ ಸುದ್ದಿ ಈಗ ಬಹಿರಂಗವಾಗಿದೆ.