ದತ್ತಾಂಶ

ಆರೋಗ್ಯ ಕ್ಷೇತ್ರ ದತ್ತಾಂಶ ಸಂಗ್ರಹದಿಂದ ಪರಿಣಾಮಕಾರಿ ಕಾರ್ಯಕ್ರಮಗಳ ನಿರ್ವಹಣೆಗೆ ಸಹಾಯ: ಸಚಿವ ಸುಧಾಕರ್
ಆರೋಗ್ಯ ಕ್ಷೇತ್ರದಿಂದ ದತ್ತಾಂಶವನ್ನು ಸಂಗ್ರಹಿಸಿ ಡಿಜಿಟಲೀಕರಣಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಇದು ವಿವಿಧ ಕಾಯಿಲೆಗಳು ಮತ್ತು ಅನಾರೋಗ್ಯಗಳಿಗೆ ಸೂಕ್ತ ಕಾರ್ಯಕ್ರಮಗಳನ್ನು ತರಲು ಸಹಾಯ ಮಾಡುತ್ತದೆ ಎಂದು ಶನಿವಾರ ಹೇಳಿದರು.

ಭಾರತದ ಉದಯ ಭಾರತೀಯ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಆಳವಾಗಿ ಸಂಬಂಧ ಹೊಂದಿದೆ: ಎಸ್ ಜೈಶಂಕರ್
ಭಾರತ ದೇಶದ ಉದಯವು ಭಾರತೀಯ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಆಳವಾಗಿ ಸಂಬಂಧ ಹೊಂದಿದ್ದು ಅದರ ದತ್ತಾಂಶಗಳ ಸಂಸ್ಕರಣೆ ಮತ್ತು ಅದರ ಹುಟ್ಟು, ಬೆಳವಣಿಗೆ ಕುರಿತು ದೇಶ ಎಚ್ಚೆತ್ತುಕೊಂಡಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಂಗಳವಾರ ಹೇಳಿದ್ದಾರೆ.

ಭವಿಷ್ಯದಲ್ಲಿ ದತ್ತಾಂಶವೇ ಇತಿಹಾಸವನ್ನು ನಿರೂಪಿಸಲಿದೆ: ಪ್ರಧಾನಿ ಮೋದಿ
ದತ್ತಾಂಶವು ಮಾಹಿತಿಯಾಗಿದ್ದು, ಭವಿಷ್ಯದಲ್ಲಿ ದತ್ತಾಂಶವೇ ಇತಿಹಾಸವನ್ನು ನಿರೂಪಿಸಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ.

ಕೋವಿಡ್ ರೋಗಿಗಳ ದತ್ತಾಂಶ ಸುರಕ್ಷತೆಗೆ ಕುತ್ತು?: ಸ್ಯಾನಿಟೈಸರ್ ಸಂಸ್ಥೆಗಳ ಬಳಿ ನಿಮ್ಮ ನಂಬರ್!
ಕೋವಿಡ್-19 ರೋಗಿಗಳ ದತ್ತಾಂಶ ಸಾರ್ಜನಿಕವಾಗಿ ಲಭ್ಯವಿದ್ದು, ಸ್ಯಾನಿಟೈಸರ್ ಸಂಸ್ಥೆಗಳು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ.

ಕೇಂದ್ರದ ಮಟ್ಟದಲ್ಲಿ ಮೃತ/ಸೋಂಕಿತ ಕೋವಿಡ್ ವಾರಿಯರ್ ಗಳ ದತ್ತಾಂಶ ದಾಖಲಾಗಿಲ್ಲ: ಸರ್ಕಾರ
ಮೃತ/ಸೋಂಕಿತ ಕೋವಿಡ್ ವಾರಿಯರ್ ಗಳ ದತ್ತಾಂಶ ಕೇಂದ್ರದ ಮಟ್ಟದಲ್ಲಿ ದಾಖಲಾಗಿಲ್ಲ ಎಂದು ಸರ್ಕಾರ ತಿಳಿಸಿದೆ.

ಫೇಸ್ ಬುಕ್ ನಿಮ್ಮ ಮಾಹಿತಿಯನ್ನು ಮಾರುತ್ತದೆ: ಕೇಂಬ್ರಿಡ್ಜ್ ಅನಾಲಿಟಿಕಾ ಮಾಜಿ ಉಪಾಧ್ಯಕ್ಷ ಸ್ಟೀವ್ ಬನಾನ್
ಲೇ ಕೆಂಬ್ರೀಡ್ಜ್ ಅನಾಲಿಟಿಕಾ ಮಾಜಿ ಉಪಾಧ್ಯಕ್ಷ ಸ್ಟೇವ್ ಬ್ಯಾನನ್ ,ಸಾಮಾಜಿಕ ಜಾಲತಾಣಗಳು ಜನರ ಬೃಹತ್ ಪ್ರಮಾಣದ ಮಾಹಿತಿಯನ್ನು ಮಾರಾಟ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

ಅಪರಾಧಿಗಳ ಬೆರಳಚ್ಚು ಸಂಗ್ರಹ
ಅಪರಾಧಗಳಿಗೆ ನಿಯಂತ್ರಣ ಹೇರುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಶೀಘ್ರದಲ್ಲೇ ರಾಷ್ಟ್ರೀಯ ಬೆರಳಚ್ಚು ದತ್ತಾಂಶ...

