ಬಾಲಿವುಡ್ನನ್ನನ್ನು ಕೋಣೆಗೆ ಕರೆದು, ನನ್ನ ಕೈ ಹಿಡಿದು...: ದಕ್ಷಿಣದ ಸಿನಿಮಾ ನಿರ್ಮಾಪಕನ ಬಗ್ಗೆ ಕನ್ನಡದ 'ಭದ್ರಾ' ನಟಿ ಡೈಸಿ ಶಾ ಶಾಕಿಂಗ್ ಹೇಳಿಕೆ!
ಕನ್ನಡದ ಭದ್ರ ಹಾಗೂ ಬಾಡಿಗಾರ್ಡ್ ಚಿತ್ರದಲ್ಲಿ ನಡೆಸಿದ್ದ ಡೈಸಿ ನಂತರ ಸಲ್ಮಾನ್ ಖಾನ್ ಅಭಿನಯದ ಜೈ ಹೋ (2014) ಚಿತ್ರದೊಂದಿಗೆ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ನಂತರ ಹೇಟ್ ಸ್ಟೋರಿ 3 (2015) ನಂತಹ ಚಿತ್ರಗಳಲ್ಲಿ ನಟಿಸಿದರು.