ಹಿನ್ನೋಟ 2022ಹಿನ್ನೋಟ 2022: ದಕ್ಷಿಣ ಭಾರತದ ಟಾಪ್ 10 ಆಕ್ಷನ್ ಹೀರೋಗಳು ಇವರು, ಅಗ್ರಸ್ಥಾನದಲ್ಲಿ ಯಶ್
ಕಳೆದ ದಶಕದಿಂದೀಚೆಗೆ ದಕ್ಷಿಣ ಭಾರತದ ಚತ್ರರಂಗ ತುಂಬಾ ಬೆಳೆದಿದೆ ಮತ್ತು ಹೆಚ್ಚಿನ ಬಜೆಟ್ನ ಆಕ್ಷನ್-ಪ್ಯಾಕ್ಡ್ ಚಲನಚಿತ್ರಗಳನ್ನು ನೀಡಿದೆ. ಉತ್ತಮ ಕಥಾಹಂದರ, ಛಾಯಾಗ್ರಹಣ ಮತ್ತು ನಿರ್ದೇಶನವನ್ನು ಹೊಂದಿರುವ ದಕ್ಷಿಣ ಭಾರತದ ಚಲನಚಿತ್ರಗಳು ನಟರ ಅಭಿನಯಗಳು ಪ್ರೇಕ್ಷಕರನ್ನು ಸೆಳೆದಿವೆ.