ದಕ್ಷಿಣ ಬೆಂಗಳೂರು

SIR: ಬೆಂಗಳೂರು ಉತ್ತರ, ದಕ್ಷಿಣದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ದಾಖಲೆಗಳ ಡಿಜಿಟಲೀಕರಣ ಶೇ.100ರಷ್ಟು ಪೂರ್ಣ!
ರಾಜ್ಯ

SIR: ಬೆಂಗಳೂರು ಉತ್ತರ, ದಕ್ಷಿಣದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ದಾಖಲೆಗಳ ಡಿಜಿಟಲೀಕರಣ ಶೇ.100ರಷ್ಟು ಪೂರ್ಣ!

ಬೆಂಗಳೂರಿನ ನಾಲ್ಕು ಜಿಲ್ಲೆಗಳು ಫಾರ್ಮ್‌ಗಳ ವಿತರಣೆ ಮತ್ತು ಡಿಜಿಟಲೀಕರಣದಲ್ಲಿ ಬಹಳ ಸಮಯದಿಂದ ಹಿಂದುಳಿದಿದ್ದವು, ಬೂತ್ ಮಟ್ಟದ ಅಧಿಕಾರಿಗಳು (BLOಗಳು) ಮತದಾರರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ.

ದಕ್ಷಿಣ ಬೆಂಗಳೂರಿನ 11 ಪ್ರಮುಖ ರಸ್ತೆಗಳಿಗೆ ವೈಟ್ ಟಾಪಿಂಗ್ ಕಾರ್ಯ: 94 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ
ರಾಜ್ಯ

ದಕ್ಷಿಣ ಬೆಂಗಳೂರಿನ 11 ಪ್ರಮುಖ ರಸ್ತೆಗಳಿಗೆ ವೈಟ್ ಟಾಪಿಂಗ್ ಕಾರ್ಯ: 94 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ

11 ತಿಂಗಳಲ್ಲಿ ಕಾಮಗಾರಿಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಜಿಬಿಎ ಸ್ಪೆಷಲ್ ಪರ್ಪಸ್ ವೆಹಿಕಲ್ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (B-SMILE) ಈ ಕ್ಷೇತ್ರಗಳ ವೈಟ್-ಟಾಪಿಂಗ್ ಮತ್ತು ಫುಟ್‌ಪಾತ್ ಅಭಿವೃದ್ಧಿಗೆ ಟೆಂಡರ್‌ಗಳನ್ನು ಆಹ್ವಾನಿಸಿದೆ.

ದಕ್ಷಿಣ ಬೆಂಗಳೂರಿನಲ್ಲಿ 2ನೇ ಹೊಸ Airport; ಟೀಕಿಸಬೇಡಿ, ತಾಳ್ಮೆಯಿಂದಿರಿ- ವಿಶ್ವದರ್ಜೆಯ ನಗರ ನಿರ್ಮಾಣ: ಡಿ.ಕೆ ಶಿವಕುಮಾರ್
ರಾಜ್ಯ

ದಕ್ಷಿಣ ಬೆಂಗಳೂರಿನಲ್ಲಿ 2ನೇ ಹೊಸ Airport; ಟೀಕಿಸಬೇಡಿ, ತಾಳ್ಮೆಯಿಂದಿರಿ- ವಿಶ್ವದರ್ಜೆಯ ನಗರ ನಿರ್ಮಾಣ: ಡಿ.ಕೆ ಶಿವಕುಮಾರ್

ಬೆಂಗಳೂರಿನ ಮೂಲಸೌಕರ್ಯ ಸುಧಾರಿಸುತ್ತಿದೆ ಮತ್ತು ಜನಸಂಖ್ಯೆಯೂ ಹೆಚ್ಚುತ್ತಿದೆ. ನಾವೆಲ್ಲರೂ ಬೆಂಗಳೂರಿನ ಬೆಳವಣಿಗೆಯನ್ನು ಬೆಂಬಲಿಸಬೇಕು ಮತ್ತು ಅದನ್ನು ಟೀಕಿಸಬಾರದು.