ವಿದೇಶಚೀನಾಗೆ ಜಪಾನ್ ಟಾಂಗ್: ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಜಪಾನ್ ಯುದ್ಧ ನೌಕೆ
ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಪಾರುಪತ್ಯ ಮೆರೆಯಲು ಹವಣಿಸುತ್ತಿರುವ ಚೀನಾ ದೇಶಕ್ಕೆ ಜಪಾನ್ ಟಾಂಗ್ ನೀಡಿದ್ದು, ವಿವಾದಿತ ದಕ್ಷಿಣ ಹಿಂದೂ ಮಹಾಸಾಗರದ ಮೂಲಕವಾಗಿ ಫಿಲಿಪ್ಪೈನ್ಸ್ ಗೆ ತನ್ನ ನೌಕಾಪಡೆಯ ಹಡಗನ್ನು ರವಾನಿಸಿದೆ...