ದಕ್ಷಿಣ ಏಷ್ಯಾ ಸಾಹಿತ್ಯ

ದಕ್ಷಿಣ ಏಷ್ಯಾ ಡಿಎಸ್ಸಿ ಪ್ರಶಸ್ತಿಗೆ ಭಾಜನರಾದ ಕನ್ನಡದ ಕವಿ ಜಯಂತ್ ಕಾಯ್ಕಿಣಿ
ದಕ್ಷಿಣ ಏಷ್ಯಾ ಡಿಎಸ್ಸಿ ಪ್ರತಿಷ್ಠಿತ ಪ್ರಶಸ್ತಿಗೆ ಕನ್ನಡದ ಕವಿ, ಕತೆಗಾರ, ಲೇಖಕ ಜಯಂತ್ ಕಾಯ್ಕಿಣಿ ಭಾಜನರಾಗಿದ್ದಾರೆ.

ದಕ್ಷಿಣ ಏಷ್ಯಾದ ಪ್ರತಿಷ್ಠಿತ ಡಿಎಸ್ ಸಿ 2017 ಪ್ರಶಸ್ತಿ ರೇಸ್ ನಲ್ಲಿ ಬೂಕರ್ ವಿಜೇತ ಅರವಿಂದ ಅಡಿಗ
ಮ್ಯಾನ್ ಬೂಕರ್ ವಿಜೇತ ಅರವಿಂದ ಅಡಿಗ ದಕ್ಷಿಣ ಏಷ್ಯಾದ ಸಾಹಿತ್ಯಕ್ಕಾಗಿ ಕೊಡಲ್ಪಡುವ ಪ್ರಸಕ್ತ ಸಾಲಿನ ಡಿಎಸ್ ಸಿ ಪ್ರಶಸ್ತಿ ರೇಸ್ ನಲ್ಲಿದ್ದಾರೆ.

