ಕ್ರೀಡೆ13ನೇ ದಕ್ಷಿಣ ಏಷ್ಯನ್ ಕ್ರೀಡಾಕೂಟ: 5ನೇ ದಿನ ಭಾರತಕ್ಕೆ 41 ಪದಕ
ಇಲ್ಲಿ ನಡೆಯುತ್ತಿರುವ 13ನೇ ಏಷ್ಯನ್ ಕ್ರೀಡಾಕೂಟದಲ್ಲಿ ಐದನೇ ದಿನವಾದ ಭಾರತಕ್ಕೆ 19 ಚಿನ್ನ ಸೇರಿದಂತೆ ಒಟ್ಟು 41 ಪದಕಗಳು ಭಾರತದ ಖಾತೆಗೆ ಸೇರ್ಪಡೆಯಾದವು. ಅತಿ ಹೆಚ್ಚು ಪದಕಗಳನ್ನು ಪಡೆದ ಬ್ಯಾಡ್ಮಿಂಟನ್ ಪಟುಗಳು ಪದಕ ಪಟ್ಟಿಯಲ್ಲಿ ಪಾರಮ್ಯ ಮೆರೆದರು.