ಕ್ರಿಕೆಟ್ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಏಕದಿನ ಪಂದ್ಯ: ಶಾಹಿದ್ ಅಫ್ರಿದಿ 'ವಿಶ್ವ ದಾಖಲೆ' ಮುರಿಯಲು ರೋಹಿತ್ ಶರ್ಮಾ ಸಜ್ಜು!
ಪ್ರಸ್ತುತ ಅವರು 351 ಸಿಕ್ಸರ್ ಬಾರಿಸುವುದರೊಂದಿಗೆ ವಿಶ್ವದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರಿಗಿಂತ ರೋಹಿತ್ ಶರ್ಮಾ ಕೇವಲ ಎರಡು ಸಿಕ್ಸರ್ ಹಿಂದಿದ್ದಾರೆ.