ದಕ್ಷ

ಅತಾರ್ಕಿಕತೆಯ ದಕ್ಷತೆ ಮೆರೆದಿರುವ ದಕ್ಷ
ಯಾವುದೇ ಸಂಕಲನ ಇಲ್ಲದೆ ಒಂದೆ ಟೇಕ್ ನಲ್ಲಿ ಚಿತ್ರೀಕರಣ ಮಾಡಿರುವ ಸಿನೆಮಾ 'ದಕ್ಷ'ನೊಂದಿಗೆ ಎಸ್ ನಾರಾಯಣ್ ಹಿಂದಿರುಗಿದ್ದಾರೆ.

'ದಕ್ಷ'ನಿಗೆ ಗಿನ್ನೆಸ್ ಗರಿ..?
ನಿರ್ದೇಶಕ ಎಸ್.ನಾರಾಯಣ್ ಮತ್ತು ನಟ ದುನಿಯಾ ವಿಜಿ ಜೋಡಿಯ ಬಹು ನಿರೀಕ್ಷಿತ 'ದಕ್ಷ' ಚಿತ್ರವು ಗಿನ್ನೆಸ್ ರೆಕಾರ್ಡ್ಗೆ ನಾಮನಿರ್ದೇಶನಗೊಂಡಿದೆ.

