ದೇಶಕೆಲ ದಿನಗಳಲ್ಲೇ ಮಗನ ಮದುವೆ ಕಣ್ತುಂಬಿಕೊಳ್ಳಬೇಕಿತ್ತು, ಆದರೆ ದುರಾದೃಷ್ಟವಶಾತ್ ದಂಪತಿಗಳು ಶವವಾಗಿ ಪತ್ತೆ!
ಮೃತರನ್ನು 58 ವರ್ಷದ ಜಯೇಶ್ ರಸಿಕ್ಲಾಲ್ ಶಾ ಮತ್ತು ಪತ್ನಿ 55 ವರ್ಷದ ರಕ್ಷಾ ಜಯೇಶ್ ಶಾ ಎಂದು ಗುರುತಿಸಲಾಗಿದೆ. ತಮ್ಮ ಕಿರಿಯ ಮಗನ ಮದುವೆಗೆ ಇನ್ನೇನು ಕೆಲ ದಿನಗಳು ಬಾಕಿ ಇರುವಂತೆ ದಂಪತಿಗಳು ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿವೆ.