ರಾಜ್ಯ'ಕಳ್ಳರಿಗೆ ದೇವರ ಅಭಯ, ಕದ್ದರೆ ದೇವಿ ಆಶೀರ್ವಾದ': ಗದಗದ ದಂಡಿನ ದುರ್ಗಮ್ಮನ ದೇವಸ್ಥಾನದಲ್ಲಿ ವಿಶೇಷ ಆಚರಣೆ
ಉತ್ತರ ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದ ಸಾವಿರಾರು ಭಕ್ತರು ವಾರಪೂರ್ತಿ ನಡೆಯುವ ದಂಡಿನ ದುರ್ಗಮ್ಮ ಜಾತ್ರೆಗೆ ಹಾಜರಾಗುತ್ತಾರೆ. ಇದು ಬುಡಕಟ್ಟು ಹಬ್ಬವಾಗಿದ್ದು, ದೇವಾಲಯದ ಆವರಣದಲ್ಲಿ ನಡೆಯುತ್ತದೆ.