ದ ರೂಲರ್ಸ್

ಜಾತಿ ಸಮಸ್ಯೆಯ ನೈಜ ಘಟನೆಗಳನ್ನು ಆಧರಿಸಿದ ಕಥೆಯನ್ನು ಹೊತ್ತು ಬರ್ತಿದೆ 'ದಿ ರೂಲರ್ಸ್'
ಇತ್ತೀಚೆಗಷ್ಟೇ 'ದಿ ರೂಲರ್ಸ್' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ವ್ಯಾಪಕ ಗಮನ ಸೆಳೆದಿತ್ತು. ಚಿತ್ರವು ನೈಜ ಘಟನೆಗಳನ್ನು ಆಧರಿಸಿದ್ದು, ಬಹುತೇಕ ಕೋಲಾರ ಜಿಲ್ಲೆಯಲ್ಲಿ ನಡೆದ ಘಟನೆಗಳಿಂದ ಪ್ರೇರಿತವಾಗಿದೆ.

ದ ರೂಲರ್ಸ್ ಚಿತ್ರದ ಟೀಸರ್
ನಿರ್ದೇಶಕ ಉದಯ್ ಭಾಸ್ಕರ್ ನಿರ್ದೇಶನದ ದ ರೂಲರ್ಸ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

