ಸಿನಿಮಾ ಸುದ್ದಿಬಾಕ್ಸ್ ಆಫೀಸ್ನಲ್ಲಿ 'ದಿ ಪ್ಯಾರಡೈಸ್' ಅಬ್ಬರ; ಬಿಡುಗಡೆಯಾದ ಮೂರೇ ದಿನಕ್ಕೆ ₹136 ಕೋಟಿಗೂ ಅಧಿಕ ಗಳಿಕೆ ಕಂಡ ನಾನಿ ನಟನೆಯ ಚಿತ್ರ!
ಈ ಚಿತ್ರವು ಗುರುವಾರ ಹಿಂದಿ, ತಮಿಳು, ಮಲಯಾಳಂ, ಕನ್ನಡ, ಬಂಗಾಳಿ, ತೆಲುಗು, ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.