ದೇಶಪ್ರಧಾನಿ ಅಣಬೆ ಸೇವಿಸುತ್ತಾರೆ ಹೇಳಿಕೆ ಬಗ್ಗೆ ಥೈವಾನ್ ಮಹಿಳೆಯ ಪ್ರತಿಕ್ರಿಯೆ, ಅಲ್ಪೇಶ್ ಠಾಕೂರ್ ಗೆ ಮುಖಭಂಗ!
ಪ್ರಧಾನಿ ನರೇಂದ್ರ ಮೋದಿ ಥೈಲ್ಯಾಂಡ್ ನಿಂದ ಬರುವ ವಿಶೇಷ ಅಣಬೆ ತಿಂದು ಬೆಳ್ಳಗಾಗಿದ್ದಾರೆ ಎಂಬ ಕಾಂಗ್ರೆಸ್ ನಾಯಕ ಅಲ್ಪೇಶ್ ಠಾಕೂರ್ ಹೇಳಿಕೆಗೆ ಥೈವಾನ್ ನ ಮಹಿಳೆಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ತನ್ನ ದೇಶದಲ್ಲಿ ಅಂತಹ ವಿಶೇಷ ಅಣಬೆ ಸಿಗುವುದಿಲ್ಲ ಎಂದು ಹೇಳಿದ್ದಾರೆ.