ಸಿನಿಮಾ ಸುದ್ದಿVaranasi: ತೆಲುಗು ರಾಜ್ಯಗಳಲ್ಲಿ ಬರೋಬ್ಬರಿ 320 ಕೋಟಿಗೆ ಥಿಯೇಟ್ರಿಕಲ್ ಹಕ್ಕು ಮಾರಾಟ? ರಾಜಮೌಳಿಗೆ ತಲೆಬಿಸಿ!
ರಾಜಮೌಳಿ ನಿರ್ದೇಶನದ RRR ತೆಲುಗು ರಾಜ್ಯಗಳಲ್ಲಿ ಕೇವಲ 422 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಏತನ್ಮಧ್ಯೆ, 'ಪುಷ್ಪ 2' ನಂತಹ ಹೆಚ್ಚು ಪ್ರಚಾರ ಪಡೆದ ಚಿತ್ರ ಕೂಡ ಅಲ್ಲಿ 324 ಕೋಟಿ ಗಳಿಸಿತು.