ಸಿನಿಮಾ ಸುದ್ದಿವಿಡಿಯೋ: ಜಲ್ಸಾ ಸಂಭ್ರಮಾಚರಣೆ ವೇಳೆ ಪವನ್ ಕಲ್ಯಾಣ್ ಅಭಿಮಾನಿಗಳಿಂದ ಥಿಯೇಟರ್ ಧ್ವಂಸ
ತೆಲುಗು ಚಿತ್ರರಂಗದ ಖ್ಯಾತ ನಟ- ರಾಜಕಾರಣಿ ಪವನ್ ಕಲ್ಯಾಣ್ ಅವರ 51 ನೇ ಹುಟ್ಟುಹಬ್ಬವಾದ ಇಂದು ಮರು ಬಿಡುಗಡೆಯಾದ ಅವರ ಅತ್ಯಂತ ಯಶಸ್ವಿ ಚಿತ್ರ ಜಲ್ಸಾದ ಸಂಭ್ರಮಾಚರಣೆ ವೇಳೆ ಅವರ ಅಭಿಮಾನಿಗಳು ಥಿಯೇಟರ್ ಅನ್ನು