ದೇಶThinkEdu Conclave 2025: ಟಿಪ್ಪು ಸುಲ್ತಾನ್ ವೈಭವೀಕರಣ ಅವರಿಂದ ಹಿಂಸೆಗೊಳಗಾದ ಜನರಿಗೆ ಮಾಡುವ ಅಪಮಾನ- ಇತಿಹಾಸಕಾರ ವಿಕ್ರಮ್ ಸಂಪತ್
ವೀರರು, ಖಳನಾಯಕರು ಮತ್ತು ಬದುಕುಳಿದವರು ವಿಷಯ ಕುರಿತ ಅಧಿವೇಶನದಲ್ಲಿ ಸಂಡೆ ಸ್ಟ್ಯಾಂಡರ್ಡ್ ನ ಸಲಹಾ ಸಂಪಾದಕ ರವಿಶಂಕರ್ ಜೊತೆಗಿನ ಸಂವಾದದಲ್ಲಿ ತಮ್ಮ ಇತ್ತೀಚಿನ ‘Tipu Sultan: The Saga of Mysore’s Interregnum' ಪುಸ್ತಕ ಬಗ್ಗೆ ಸಂಪತ್ ಮಾತನಾಡಿದರು.