ಥಿಂಕ್ ಎಡು ಕಾನ್ಕ್ಲೇವ್ 2024

ThinkEdu 2024: ನ್ಯಾಯಾಧೀಶರ ನೇಮಕಾತಿಗಾಗಿ ಕಾರ್ಯಾಂಗ-ನ್ಯಾಯಾಂಗದ ನಡುವೆ ನೇರ ಸಂವಾದ ಮುಖ್ಯ: SK ಕೌಲ್
ನ್ಯಾಯಾಧೀಶರ ನೇಮಕಾತಿಗಾಗಿ ಕಾರ್ಯಾಂಗ-ನ್ಯಾಯಾಂಗದ ನಡುವಿನ ನೇರ ಸಂವಾದ ಮುಖ್ಯವಾಗಿದ್ದು, ನ್ಯಾಯಮೂರ್ತಿಗಳ ನೇಮಕಾತಿಗೆ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ನೇರ ಸಂವಾದ ಇರಬೇಕು ಎಂದು ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶ ಸಂಜಯ್ ಕಿಶನ್ ಕೌಲ್ ಹೇಳಿದ್ದಾರೆ.

ThinkEdu Conclave 2024: ಶಿಕ್ಷಣದಲ್ಲಿ ಜಾತಿ ವ್ಯವಸ್ಥೆ ಕುರಿತು ಸಂವಾದದ ಅಗತ್ಯವಿದೆ- ಲೇಖಕಿ ನಂದಿತಾ ಕೃಷ್ಣ
ಶಿಕ್ಷಣ ಕ್ಷೇತ್ರದಲ್ಲಿ ಜಾತಿ ವ್ಯವಸ್ಥೆಯನ್ನು ಚರ್ಚಿಸುವ ನಿರಂತರ ಅವಶ್ಯಕತೆಯಿದೆ ಎಂದು ಲೇಖಕಿ ನಂದಿತಾ ಕೃಷ್ಣ ಹೇಳಿದ್ದಾರೆ.

