ಥಾರ್ ಮರುಭೂಮಿ

ಭಾರತಕ್ಕೆ ಅಕ್ರಮ ಪ್ರವೇಶ ಮಾಡಿದ್ದ ಪಾಕ್ ನ ಹಿಂದೂ ದಂಪತಿ ಥಾರ್ ಮರುಭೂಮಿಯಲ್ಲಿ ನೀರು ಸಿಗದೆ ಸಾವು!
ಇತ್ತೀಚೆಗೆ ಭಾರತ-ಪಾಕಿಸ್ತಾನ ಗಡಿ ದಾಟಿದ ಪಾಕಿಸ್ತಾನಿ ದಂಪತಿಗಳಾದ ರವಿ ಕುಮಾರ್ (17) ಮತ್ತು ಶಾಂತಿ ಬಾಯಿ (15) ಬಾಯಾರಿಕೆ ಮತ್ತು ನಿರ್ಜಲೀಕರಣದಿಂದ ಸಾವನ್ನಪ್ಪಿದ್ದಾರೆ ಎಂದು ಜೈಸಲ್ಮೇರ್ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಚೌಧರಿ ತಿಳಿಸಿದ್ದಾರೆ.

ಈ ಶತಮಾನದ ಅಂತ್ಯಕ್ಕೆ ಹಸಿರಾಗಿ ಪರಿವರ್ತನೆಯಾಗುತ್ತದೆ "ಥಾರ್ ಮರುಭೂಮಿ"! ಹೇಗೆ? ಯಾಕೆ? ಇಲ್ಲಿದೆ ಮಾಹಿತಿ...
ವಿಸ್ತಾರವಾದ ಮರುಭೂಮಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಭಾರತದ ಥಾರ್ ಮರುಭೂಮಿ ಈ ಶತಮಾನದ ಅಂತ್ಯಕ್ಕೆ ಹಸಿರಾಗಿ ಪರಿವರ್ತನೆಯಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

1,72,000 ವರ್ಷಗಳ ಹಿಂದೆ ಥಾರ್ ಮರುಭೂಮಿಯಲ್ಲಿ ಹರಿದು 'ಮರೆಯಾದ' ನದಿಯ ಕುರುಹು ಪತ್ತೆ!
172 ಸಾವಿರ ವರ್ಷಗಳ ಹಿಂದೆಯೇ ಬಿಕಾನೆರ್ ಬಳಿಯ ಮಧ್ಯ ಥಾರ್ ಮರುಭೂಮಿಯ ಮೂಲಕ ಹರಿಯುತ್ತಿದ್ದ "ಮರೆಯಾದ" ನದಿಯ ಕುರುಹುಗಳು ಪತ್ತೆಯಾಗಿದೆ. ಈ ಪ್ರದೇಶದಲ್ಲಿ ಮಾನವನ ವಾಸಕ್ಕೆ ಈ ನದಿ "ಆ" ಕಾಲದಲ್ಲಿ ಜೀವಸೆಲೆಯಾಗಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಪಾಕ್, ಚೀನಾ ಎದುರಿಸಲು ಭಾರತದ "ಶುತ್ರುಜೀತ್" ಸಮರಾಭ್ಯಾಸ
ಭಾರತೀಯ ಸೇನೆಯ ಸುಮಾರು 3 ಸಾವಿರಕ್ಕೂ ಅಧಿಕ ಯೋಧರು ‘ಶತ್ರುಜೀತ್’ ಎಂಬ ಹೆಸರಿನಲ್ಲಿ ಬಿರುಸಿನ ಸಮರಾಭ್ಯಾಸ ಆರಂಭಿಸಿದ್ದಾರೆ ಎಂದು ರಕ್ಷಣಾ ಇಲಾಖೆಯ ಉನ್ನತ ಮೂಲಗಳು ಹೇಳಿವೆ.

