ದೇಶರಾಜಸ್ಥಾನ: ಥಾರ್, ಬೈಕ್, ಗನ್ ಗಳ ಜೊತೆಗೆ ಭಯಾನಕ ಗ್ಯಾಂಗ್ ವಾರ್! CCTV ಯಲ್ಲಿ ಸೆರೆ
ರಾಜಸ್ಥಾನದ ಬನ್ಸೂರ್ನಲ್ಲಿ ಥಾರ್, ಮಾರುತಿ ಸ್ವಿಫ್ಟ್ನಲ್ಲಿದ್ದ ಕೆಲವರು ಮೂವರು ಬೈಕ್ ಸವಾರರಿಗೆ ಡಿಕ್ಕಿ ಹೊಡೆಸಿದ್ದಾರೆ. ನಂತರ ಹ್ಯಾಂಡ್ಗನ್ಗಳನ್ನು ಹೊರತೆಗೆದು ಗುಂಡಿನ ಚಕಮಕಿ ನಡೆಸಿದ್ದಾರೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.