ರಾಜ್ಯOperation Sindoor trend: ಗಮನ ಸೆಳೆದ ದೇಶಭಕ್ತಿ; ಜೀಪ್ ಮೇಲೆ ತ್ರಿವರ್ಣ ಧ್ವಜ, ಆಪರೇಷನ್ ಸಿಂಧೂರ್ ಸ್ಟಿಕ್ಕರ್
ಆಪರೇಷನ್ ಸಿಂಧೂರ್ ಬಹಳ ಪರಿಣಾಮಕಾರಿಯಾಗಿ ಕೈಗೊಂಡಿದ್ದಕ್ಕಾಗಿ ರಕ್ಷಣಾ ಸಿಬ್ಬಂದಿ, ಪ್ರಧಾನಿ, ಗೃಹ ಸಚಿವರು ಮತ್ತು ರಕ್ಷಣಾ ಸಚಿವರಿಗೆ ಧನ್ಯವಾದ ಹೇಳಲು ತಮ್ಮ ವಾಹನದ ಮೇಲೆ ಸ್ಟಿಕ್ಕರ್ಗಳನ್ನು ಅಂಟಿಸಿದ್ದೇನೆ ಎಂದು ಹೇಳಿದರು.