ದೇಶVideo: ಸ್ಕೂಟರ್ ನಲ್ಲಿ ಬಂದ ವೃದ್ಧ ವ್ಯಕ್ತಿಗೆ THAR ಚಾಲಕ ಢಿಕ್ಕಿ; ಪ್ರಶ್ನಿಸಿದ್ದಕ್ಕೆ ರಿವರ್ಸ್ ಬಂದು ಗುದ್ದಿದ 'ದುರಾತ್ಮ'!
ಜಮ್ಮುವಿನ ಗಾಂಧಿನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಹೀಂದ್ರ ಥಾರ್ ಗಾಡಿಯೊಂದು ಸ್ಕೂಟರ್ನಲ್ಲಿ ಸಾಗುತ್ತಿದ್ದ ವೃದ್ಧ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.