ವಿದೇಶಕೊರೋನಾಗೆ ನಲುಗಿದ ದೊಡ್ಡಣ್ಣ: ಅಮೆರಿಕಾ ನೌಕಾಸೇನೆಯ ಕಾರ್ಯದರ್ಶಿ ಥಾಮಸ್ ಮಾಡ್ಲಿ ರಾಜಿನಾಮೆ
ಸಾವಿರಾರು ಜನರನ್ನು ಬಲಿ ಪಡೆದಿರುವ ಈ ಮಾರಕ ವೈರಾಣು ಇದೀಗ ದೇಶದ ರಕ್ಷಣಾ ಪಡೆಗಳಲ್ಲೂ ಸಂಚಲನ ಉಂಟಾಗಲು ಕಾರಣವಾಗಿದೆ. ನೌಕಾಸೇನೆ ಕಾರ್ಯದರ್ಶಿ ಸ್ಥಾನಕ್ಕೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್, ಮಾಡ್ಲಿ ರಾಜೀನಾಮೆ ನೀಡಿದ್ದು ರಕ್ಷಣಾ ಇಲಾಖೆ ಸ್ವೀಕರಿಸಿದೆ.