ಕ್ರೀಡೆಭಾರತದ ವಿರುದ್ಧ ಪಂದ್ಯ 1-1 ಡ್ರಾ ಆಗಿದ್ದಕ್ಕೆ ಬೆಂಗಳೂರಿನ ಸಂಚಾರ ದಟ್ಟಣೆಯೇ ಕಾರಣ; ಪನಾಮ ತಂಡದ ಕೋಚ್
ಇದು ನೆಪ ಹೇಳುವಂತೆ ಭಾಸವಾಗಬಾರದು., ಆದರೆ ಕ್ರೀಡಾಂಗಣವನ್ನು ತಲುಪಲು ಟ್ರಾಫಿಕ್ನಲ್ಲಿ ಬಸ್ನಲ್ಲಿ ಎರಡು ಗಂಟೆಗಳ ಕಾಲ ಕಳೆಯುವುದು ಸುಲಭವಲ್ಲ. ಇಲ್ಲಿನ ಪ್ರಯಾಣ ಮತ್ತು ವ್ಯವಸ್ಥಾಪನಾ ವಿಷಯಗಳು ಕೂಡ ಸಂಕೀರ್ಣವಾಗಿದ್ದವು ಎಂದರು.