ದೇಶಕಲ್ಲಿದ್ದಲು ಕೊರತೆ: 59 ಥರ್ಮಲ್ ಪ್ಲಾಂಟ್ ಗಳಲ್ಲಿ ಕೇವಲ 4 ದಿನಗಳಿಗಾಗುವಷ್ಟು ಕಲ್ಲಿದ್ದಲು ದಾಸ್ತಾನು
ಅಕ್ಟೋಬರ್ 13ರಂದು 63 ಥರ್ಮಲ್ ಪ್ಲಾಂಟುಗಳಲ್ಲಿ ಕಲ್ಲಿದ್ದಲು ಕೊರತೆ ಎದುರಾಗಿತ್ತು. ಆದರೀಗ ಆ ಸಂಖ್ಯೆ 59ಕ್ಕೆ ಇಳಿದಿದೆ. ಮುಂದಿನ ದಿನಗಳಲ್ಲಿ ಕಲ್ಲಿದ್ದಲು ಕೊರತೆ ಸಮಸ್ಯೆ ಇಳಿಮುಖಗೊಳ್ಳಲಿದೆ ಎಂದು ಕೆಲ ಪರಿಣತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.