ದೇಶಮೃತ ನಟಿ ತ್ವಿಶಾ ಶರ್ಮಾ ಎರಡನೇ ಮರಣೋತ್ತರ ಪರೀಕ್ಷೆಗೆ ಹೈಕೋರ್ಟ್ ಅನುಮತಿ; ಜಾಮೀನು ಅರ್ಜಿ ಹಿಂಪಡೆದ ಪತಿ!
ನಟಿ ಮತ್ತು ಮಾಡೆಲ್ ತ್ವಿಶಾ ಶರ್ಮಾರ ಎರಡನೇ ಮರಣೋತ್ತರ ಪರೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್ ಅನುಮತಿ ನೀಡಿದೆ. ನೋಯ್ಡಾ ನಿವಾಸಿ ತ್ವಿಶಾ ಮೃತದೇಹ ಕಳೆದ ವಾರ ಪತ್ತೆಯಾಗಿತ್ತು. ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದು ಮೃತಳ ಕುಟುಂಬ ಆರೋಪಿಸಿದೆ.