ತ್ವಿಶಾ ಶರ್ಮಾ

ನಟಿ-ಮಾಡೆಲ್ ತ್ವಿಶಾ ಶರ್ಮಾ ಸಾವು ಪ್ರಕರಣ: ಜೈಲಿನಲ್ಲಿರುವ ಮಾಜಿ ನ್ಯಾಯಾಧೀಶೆ ಮನೆಗೆ ನುಗ್ಗಿದ ಕಳ್ಳರು; ಮಾಡಿದ್ದೇನು?
ದೇಶ

ನಟಿ-ಮಾಡೆಲ್ ತ್ವಿಶಾ ಶರ್ಮಾ ಸಾವು ಪ್ರಕರಣ: ಜೈಲಿನಲ್ಲಿರುವ ಮಾಜಿ ನ್ಯಾಯಾಧೀಶೆ ಮನೆಗೆ ನುಗ್ಗಿದ ಕಳ್ಳರು; ಮಾಡಿದ್ದೇನು?

ಸಿಸಿಟಿವಿ ಕ್ಯಾಮೆರಾಗಳಲ್ಲಿ ನಾಲ್ವರು ಆರೋಪಿಗಳು ಗಿರಿಬಾಲಾ ಸಿಂಗ್ ಅವರ ಕಟಾರಾ ಹಿಲ್ಸ್ ನಿವಾಸದ ಮೊದಲ ಮಹಡಿಗೆ ಹಿಂಬಾಗಿಲಿನಿಂದ ಪ್ರವೇಶಿಸುತ್ತಿರುವುದು ಮತ್ತು ಇಬ್ಬರು ಮನೆಯ ಕೆಳಗೆ ನಿಂತಿರುವುದು ಕಂಡುಬಂದಿದೆ ಎಂದು ಹೇಳಿದರು.

ನಟಿ ತ್ವಿಶಾ ಶರ್ಮಾ ಸಾವು: ಮಾಜಿ ನ್ಯಾಯಾಧೀಶೆ  ಗಿರಿಬಾಲಾ ಸಿಂಗ್ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಮಧ್ಯಪ್ರದೇಶ ಹೈಕೋರ್ಟ್
ದೇಶ

ನಟಿ ತ್ವಿಶಾ ಶರ್ಮಾ ಸಾವು: ಮಾಜಿ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಮಧ್ಯಪ್ರದೇಶ ಹೈಕೋರ್ಟ್

ಮೇ 12ರಂದು ತ್ವಿಶಾ ಶರ್ಮಾ ಮೃತಪಟ್ಟಿದ್ದರು. ಅದಾದ ಮೂರು ದಿನಗಳ ನಂತರ, ಅವರ ಅತ್ತೆ 63 ವರ್ಷದ ಸಿಂಗ್ ಮೇ 15ರಂದು ಭೋಪಾಲ್ ಸೆಷನ್ಸ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು.

Twisha Sharma ಸಾವು ಪ್ರಕರಣ: ನಾಪತ್ತೆಯಾಗಿದ್ದ ಪತಿ ಜಬಲ್ಪುರ ನ್ಯಾಯಾಲಯಕ್ಕೆ ಶರಣು; ಅತ್ತೆಗೆ ಹೈಕೋರ್ಟ್ ನೋಟಿಸ್; Video
ದೇಶ

Twisha Sharma ಸಾವು ಪ್ರಕರಣ: ನಾಪತ್ತೆಯಾಗಿದ್ದ ಪತಿ ಜಬಲ್ಪುರ ನ್ಯಾಯಾಲಯಕ್ಕೆ ಶರಣು; ಅತ್ತೆಗೆ ಹೈಕೋರ್ಟ್ ನೋಟಿಸ್; Video

ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಮರ್ಥ್ ಸಿಂಗ್ ಹಿಂಪಡೆದ ಸುಮಾರು ಒಂದು ಗಂಟೆಯ ಬಳಿಕ ಈ ಬೆಳವಣಿಗೆ ನಡೆದಿದೆ.

ದೆಹಲಿ ಏಮ್ಸ್‌ನಲ್ಲಿಯೇ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಿ; CBI ತನಿಖೆಗೆ ನಟಿ ತ್ವಿಶಾ ಶರ್ಮಾ ಕುಟುಂಬ ಒತ್ತಾಯ!
ದೇಶ

ದೆಹಲಿ ಏಮ್ಸ್‌ನಲ್ಲಿಯೇ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಿ; CBI ತನಿಖೆಗೆ ನಟಿ ತ್ವಿಶಾ ಶರ್ಮಾ ಕುಟುಂಬ ಒತ್ತಾಯ!

ಭೋಪಾಲ್ ಪೊಲೀಸರು ತಲೆಮರೆಸಿಕೊಂಡಿರುವ ಅವರ ಪತಿ, ವಕೀಲ ಸಮರ್ಥ್ ಸಿಂಗ್ ಅವರ ಮಾಹಿತಿ ನೀಡುವವರಿಗೆ 10,000 ರೂ.ಗಳ ಬಹುಮಾನವನ್ನು ಸೋಮವಾರ ಘೋಷಿಸಿದ್ದಾರೆ.

ನಟನೆ ಆಗಿ ಬರುವುದಿಲ್ಲ ಎಂದು ತ್ವಿಶಾ ಶರ್ಮಾ ಭಾವಿಸಿದ್ದರು, ಓದಲು ಬಯಸಿದ್ದರು: ಸಹ ನಟ ದೀಕ್ಷಿತ್ ಶೆಟ್ಟಿ
ಸಿನಿಮಾ ಸುದ್ದಿ

ನಟನೆ ಆಗಿ ಬರುವುದಿಲ್ಲ ಎಂದು ತ್ವಿಶಾ ಶರ್ಮಾ ಭಾವಿಸಿದ್ದರು, ಓದಲು ಬಯಸಿದ್ದರು: ಸಹ ನಟ ದೀಕ್ಷಿತ್ ಶೆಟ್ಟಿ

ಕಾರ್ಪೊರೇಟ್ ಜಗತ್ತಿಗೆ ಪ್ರವೇಶಿಸುವ ಮೊದಲು ತ್ವಿಶಾ ತೆಲುಗು ಚಿತ್ರ 'ಮುಗ್ಗುರು ಮೊನಗಲ್ಲು' (2021) ಮತ್ತು ಹಿಂದಿ ಚಿತ್ರ 'ಜರಾ ಸಂಭಾಲ್ ಕೇ' (2018) ನಲ್ಲಿ ಕೆಲಸ ಮಾಡಿದ್ದರು.