ದೇಶತ್ರಿವಳಿ ತಲಾಖ್ ವಿವಾದ: ಸುಪ್ರೀಂ ಕೋರ್ಟ್'ಗೆ ಕಾನೂನು ರಚಿಸುವ ಹಕ್ಕುಇಲ್ಲ- ಎಐಎಂಪಿಎಲ್'ಬಿ
ತ್ರಿವಳಿ ತಲಾಖ್ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಅಖಿಲ ಭಾರತ ಮೌಲ್ವಿ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್'ಬಿ), ಕಾನೂನು ರಚಿಸುವ ಹಕ್ಕು ಸುಪ್ರೀಂಕೋರ್ಟ್'ಗೆ ಇಲ್ಲ ಎಂದು ಮಂಗಳವಾರ ಹೇಳಿದೆ...