ವಾಣಿಜ್ಯತ್ರಿವರ್ಣ ಬಣ್ಣದ ಮ್ಯಾಟ್ ಮಾರಾಟ ಪ್ರಕರಣ: ಅಮೇಜಾನ್ ವಿರುದ್ಧ ಪ್ರಧಾನಿ ಮೋದಿ ಕೆಂಗಣ್ಣು!
ಅಮೇಜಾನ್ ಸಂಸ್ಥೆಯ ಎಡವಟ್ಟನ್ನು ಪ್ರಧಾನಿ ನರೇಂದ್ರ ಮೋದಿ ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಪ್ರಕರಣ ಮರುಕಳಿಸದಂತೆ ಸಂಸ್ಥೆಗೆ ಎಚ್ಚರಿಕೆ ನೀಡುವಂತೆ ಅಮೆರಿಕ ಮತ್ತು ಕೆನಡಾ ರಾಯಭಾರಿಗಳಿಗೆ ಸೂಚನೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.