ತ್ರಿಭಾಷಾ ಸೂತ್ರ

'ಇದು ವ್ಯಂಗ್ಯವಲ್ಲ, ಕರಾಳ ರಾಜಕೀಯದ ಕಪ್ಪು ಹಾಸ್ಯ': ತ್ರಿಭಾಷಾ ಸೂತ್ರ-ಕ್ಷೇತ್ರ ಮರುವಿಂಗಡಣೆ ಕುರಿತ ಸಿಎಂ ಯೋಗಿ ಹೇಳಿಕೆಗೆ ಸ್ಟಾಲಿನ್ ತಿರುಗೇಟು
ತಮಿಳುನಾಡಿನ ದ್ವಿಭಾಷಾ ನೀತಿ ಮತ್ತು ನ್ಯಾಯಯುತ ಕ್ಷೇತ್ರ ಮರುವಿಂಗಡನೆ ಬಿಜೆಪಿಗೆ ಕಿರಿಕಿರಿ ಮೂಡಿಸುತ್ತಿದೆ.

ಭಾಷಾ ಬಿಕ್ಕಟ್ಟಿನ ವಾಗ್ವಾದಗಳ ನಡುವೆ ಬೇರುಗಳನ್ನು ತಡಕುತ್ತ… (ತೆರೆದ ಕಿಟಕಿ)
ಉತ್ತರ-ದಕ್ಷಿಣದವರಿಬ್ಬರೂ ತಾವು ಕರಗತ ಮಾಡಿಕೊಳ್ಳುವುದಕ್ಕೆ ಸಮಪ್ರಮಾಣದಲ್ಲಿ ಈಗ ಶ್ರಮ ವಹಿಸಬೇಕಾದ ಭಾಷೆ ಎಂದರೆ ಸಂಸ್ಕೃತ. ಅದು ಭಾರತದ್ದೇ ಭಾಷೆ.

ತ್ರಿಭಾಷಾ ಸೂತ್ರದಿಂದ ಮಾತೃಭಾಷೆಯ ಕಡೆಗಣನೆ: PAFRE
ದಕ್ಷಿಣ ಭಾರತದಲ್ಲಿ ಹಿಂದಿ ಶಿಕ್ಷಕರಿದ್ದರೂ ಸಹ, ಉತ್ತರ ಭಾರತೀಯ ಶಾಲೆಗಳಲ್ಲಿ ದಕ್ಷಿಣ ಭಾರತೀಯ ಭಾಷಾ ಶಿಕ್ಷಕರ ಕೊರತೆಯನ್ನು ವ್ಯವಸ್ಥೆಯ ವೈಫಲ್ಯವೆಂದು ಉಲ್ಲೇಖಿಸಲಾಗಿದೆ.

ನೂತನ ಶಿಕ್ಷಣ ನೀತಿಗೆ ತಮಿಳುನಾಡು ವಿರೋಧ: ತ್ರಿಭಾಷಾ ಸೂತ್ರಕ್ಕೆ ಅವಕಾಶ ನೀಡುವುದಿಲ್ಲ ಎಂದ ಸಿಎಂ ಪಳನಿ ಸ್ವಾಮಿ
ಕೇಂದ್ರ ಸರ್ಕಾರ ಜಾರಿಗೆ ತರಲು ಇಚ್ಛಿಸಿರುವ ನೂತನ ಶಿಕ್ಷಣ ನೀತಿಗೆ ತಮಿಳುನಾಡು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ತ್ರಿಭಾಷಾ ಸೂತ್ರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಿಎಂ ಪಳನಿ ಸ್ವಾಮಿ ಹೇಳಿದ್ದಾರೆ.

ತ್ರಿಭಾಷಾ ಸೂತ್ರವನ್ನು ಸಂಕುಚಿತಗೊಳಿಸಬಾರದು; ಹಿಂದಿ ಭಾಷೆಗೆ ಕಾಂಗ್ರೆಸ್ ಪ್ರತಿಕ್ರಿಯೆ
ದೇಶದಲ್ಲಿ ಹಿಂದಿ ಭಾಷೆಯ ಮಹತ್ವವನ್ನು ಕೇಂದ್ರದ ನಾಯಕರು ನಿನ್ನೆ ಸಾರಿದ ನಂತರ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ದೇಶದಲ್ಲಿರುವ ತ್ರಿಭಾಷಾ ಸೂತ್ರವನ್ನು ಸಂಕುಚಿತಗೊಳಿಸಬಾರದು ಮತ್ತು ಸಂವಿಧಾನವನ್ನು ರಚಿಸಿದವರು ಇತ್ಯರ್ಥಪಡಿಸಿದ ಭಾವನಾತ್ಮಕ ವಿಷಯಗಳ ಬಗ್ಗೆ ವಿವಾದಗಳನ್ನು ಹುಟ್ಟುಹಾಕಬಾರದು ಎಂದು ಹೇಳಿದೆ.

ವಿದ್ಯಾರ್ಥಿಗಳಿಗೆ ಹಿಂದಿ ಕಡ್ಡಾಯವಲ್ಲ, ಮೋದಿ ಸರ್ಕಾರ ಯು-ಟರ್ನ್
ಹಿಂದಿ ಭಾಷೆ ಕಡ್ಡಾಯ ಕಲಿಕೆ ವಿಚಾರವಾಗಿ ಕೇಂದ್ರ ಸರ್ಕಾರ ಯುಟರ್ನ್ ಹೊಡೆದಿದೆ. ಸರ್ಕಾರದ ನಿರ್ಧಾರಕ್ಕೆ ಹಿಂದಿಯೇತರ ರಾಜ್ಯಗಳಿಂದ...

ತ್ರಿಭಾಷಾ ಸೂತ್ರದಡಿ ಭಾಷಾ ಹೇರಿಕೆ; ತಜ್ಞರ ಪರ-ವಿರೋಧ ಅಭಿಪ್ರಾಯ
ರಾಷ್ಟ್ರೀಯ ಶಿಕ್ಷಣ ಕರಡು ನೀತಿ ವರದಿಯನ್ನು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಗೆ ...

ಸಿಬಿಎಸ್ ಇ ಬೋರ್ಡ್ ಪರೀಕ್ಷೆ ಮತ್ತು ತ್ರಿಭಾಷಾ ಅಧ್ಯಯನ ಸೂತ್ರಕ್ಕೆ ವಿದ್ಯಾರ್ಥಿಗಳು, ಪೋಷಕರ ಪ್ರತಿಕ್ರಿಯೆ
ಹತ್ತನೇ ತರಗತಿಗೆ 2018ರಿಂದ ಬೋರ್ಡ್ ಪರೀಕ್ಷೆ ಕಡ್ಡಾಯ ಮಾಡುವ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ...

ತ್ರಿಭಾಷಾ ಸೂತ್ರದ ಮೂಲಕ ಸಂಸ್ಕೃತದ ಉತ್ತೇಜನಕ್ಕೆ ಕೇಂದ್ರ ಸರ್ಕಾರದ ಯೋಜನೆ
ಉನ್ನತ ಮಟ್ಟದ ಸಮಿತಿಯ ಶಿಫಾರಸು ಅಂಗೀಕಾರಗೊಂಡಲ್ಲಿ ಸಿಬಿಎಸ್ ಇ ಹಾಗೂ ಐಸಿಎಸ್ ಇ ಶಾಲೆಯ ವಿದ್ಯಾರ್ಥಿಗಳು 10 ನೇ ತರಗತಿ ವರೆಗೂ ಮೂರು ಭಾಷೆಗಳನ್ನು ಕಲಿಯಬೇಕಾಗುತ್ತದೆ.

