ಬಾಲಿವುಡ್Spirit ಕಥೆ ಲೀಕ್?: 'ಕೊಳಕು PR ಆಟ, ನಂಬಿಕೆ ದ್ರೋಹ..'; Deepika Padukone ವಿರುದ್ದ Sandeep Reddy Vanga ಆಕ್ರೋಶ!
ಸ್ಪಿರಿಟ್ ಚಿತ್ರದಲ್ಲಿ ತಮ್ಮ ಬದಲಿಗೆ ತ್ರಿಪ್ತಿ ಡಿಮ್ರಿಯನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಕ್ಕೆ ನಟಿ ದೀಪಿಕಾ ಹೊಟ್ಟೆಕಿಚ್ಚಿನಿಂದ ಚಿತ್ರದ ಕಥೆ ಲೀಕ್ ಮಾಡಿದ್ದಾರೆ ಎನ್ನಲಾಗಿದೆ.