ತ್ರಿಪಕ್ಷೀಯ ಒಪ್ಪಂದ

ಪಾಕ್ ಗೆ ಮತ್ತೆ ಹಿನ್ನಡೆ: ಚಾಬಹಾರ್ ಮೂಲಕ ಅಫ್ಘಾನಿಸ್ತಾನ ತಲುಪಿದ ಭಾರತದ ಗೋಧಿ
ವಿಶ್ವ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗವಾಗಿದ್ದು, ಭಾರತದ ಗೋಧಿ ಚಾಬಹಾರ್ ಬಂದರು ಮೂಲಕ ಆಫ್ಘಾನಿಸ್ಥಾನ ತಲುಪಿದೆ.

ಪಾಕ್ ಗೆ ತಲೆನೋವು ತಂದ ಭಾರತದ ತ್ರಿಪಕ್ಷೀಯ ಒಪ್ಪಂದ!
ಭಾರತ, ಆಫ್ಘಾನಿಸ್ತಾನ ಮತ್ತು ಇರಾನ್ ದೇಶಗಳ ನಡುವೆ ಮಾಡಿಕೊಂಡಿರುವ ತ್ರಿಪಕ್ಷೀಯ ಒಪ್ಪಂದ ಪಾಕಿಸ್ತಾನದ ರಕ್ಷಣಾ ತಜ್ಞರಿಗೆ ತೀವ್ರ ತಲೆನೋವು ತಂದೊಡ್ಡಿದ್ದು, ಭಾರತದ ನಿಲುವು ಪಾಕಿಸ್ತಾನದ ಭದ್ರತೆಗೆ ಸವಾಲಾಗುವ ಸಾಧ್ಯತೆ ಇದೆ..

