ಕ್ರಿಕೆಟ್ತ್ರಿಕೋನ ಏಕದಿನ ಸರಣಿ 2026: 4 ಎಸೆತಗಳಲ್ಲಿ 3 ವಿಕೆಟ್, ಕೊನೆಯ ಹಂತದಲ್ಲಿ ಹೈಡ್ರಾಮಾ; ಲಂಕಾದಿಂದ ಗೆಲುವು ಕಸಿದ ಭಾರತ!
ಆರಂಭಿಕ ಆಟಗಾರರಾದ ವೈಭವ್ ಸೂರ್ಯವಂಶಿ (14) ಮತ್ತು ಪ್ರಭ್ಸಿಮ್ರನ್ ಸಿಂಗ್ (2) ಬೇಗನೇ ಔಟಾದರು. ಆದರೆ ನಾಯಕ ರುತುರಾಜ್ ಗಾಯಕ್ವಾಡ್ (101) ಅವರ ಅದ್ಭುತ ಶತಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು.