ತೋಳಗಳು

ಉತ್ತರ ಪ್ರದೇಶ: ತೋಳಗಳನ್ನು ಹಿಡಿಯಲು ವಿನೂತನ ತಂತ್ರ; ಮಕ್ಕಳ ಮೂತ್ರದಲ್ಲಿ ಅದ್ದಿದ ಟೆಡ್ಡಿ ಗೊಂಬೆಗಳ ಬಳಕೆ!
ಇತ್ತೀಚಿನ ತಿಂಗಳುಗಳಲ್ಲಿ, ಬಹ್ರೈಚ್ನ ಮಹ್ಸಿ ತೆಹ್ಸಿಲ್ನಲ್ಲಿ ತೋಳಗಳ ಗುಂಪು ಆಕ್ರಮಣ ಮಾಡಿ ಜುಲೈ 17 ರಿಂದ ಆರು ಮಕ್ಕಳು ಮತ್ತು ಒಬ್ಬ ಮಹಿಳೆಯನ್ನು ಕೊಂದಿದೆ ಮತ್ತು ಹಲವಾರು ಗ್ರಾಮಸ್ಥರನ್ನು ಗಾಯಗೊಳಿಸಿದೆ.

'ತೋಳಗಳು ಹಿಂಡು ಹಿಂಡಾಗಿ ಭೇಟೆಯಾಡುತ್ತವೆ': ವಿಪಕ್ಷಗಳ ಒಗ್ಗಟ್ಟಿನ ಹೋರಾಟದ ಬಗ್ಗೆ ಸ್ಮೃತಿ ಇರಾನಿ
ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಸಭೆ ಕುರಿತು ವ್ಯಂಗ್ಯವಾಡಿರುವ ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಸ್ಮೃತಿ ಇರಾನಿ, 'ತೋಳಗಳು ಹಿಂಡು ಹಿಂಡಾಗಿ ಬೇಟೆಯಾಡುತ್ತವೆ' ಎಂದು ಶನಿವಾರ ತಿಳಿಸಿದ್ದಾರೆ.

