ರಾಜ್ಯತೊಂದರೆಗೊಳಗಾದ ಗ್ರಾಹಕಗೆ 30,000 ರೂ. ಪಾವತಿಸಲು ಬಿಎಸ್ ಎನ್ ಎಲ್ ಗೆ ನಿರ್ದೇಶನ
ಬಿಬಿಎಂಪಿ ಕೈಗೊಂಡಿರುವ ಸ್ಮಾರ್ಟ್ಸಿಟಿ ಯೋಜನೆ ಕಾಮಗಾರಿ ವೇಳೆ ಭೂಗತ ಕೇಬಲ್ ಹಾಳಾದ ಹಿನ್ನೆಲೆಯಲ್ಲಿ ಲ್ಯಾಂಡ್ಲೈನ್ ಮತ್ತು ಬ್ರಾಡ್ಬ್ಯಾಂಡ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ 30,000 ರೂ. ಪಾವತಿಸುವಂತಾಗಿದೆ.