ಅಂಕಣಗಳುಭಾರತದಾಚೆಗಿನ ಈ ದೇಶಗಳೇಕೆ ದೇವಾಲಯಕ್ಕಾಗಿ ಸಂಘರ್ಷ ನಡೆಸುತ್ತಿವೆ? (ತೆರೆದ ಕಿಟಕಿ)
ನಾವು ಬೌದ್ಧ-ಹಿಂದು ಸಂಸ್ಕೃತಿ ಎಂದು ಹೇಳುವಾಗಲೆಲ್ಲ ಈಗಿನ ರಾಜಕೀಯವು ಹುಟ್ಟುಹಾಕಿರುವ ವೈದಿಕ ವರ್ಸಸ್ ಬೌದ್ಧ ಎಂಬ ಚೌಕಟ್ಟಿನಲ್ಲಿ ನೋಡಿ ಬೇಸ್ತು ಬೀಳುವಂತಿಲ್ಲ. ಬೌದ್ಧ ಧರ್ಮವಿರುವುದು ಹಿಂದು ವಿರೋಧಕ್ಕಾಗಿ ಎಂಬುದು ಪ್ರಸ್ತುತ ರಾಜಕೀಯಕ್ಕೆ ಕೃತಕವಾಗಿ ಸೃಷ್ಟಿಸಿಕೊಂಡಿರುವ ಅಂಶ...