ರಾಜ್ಯಸುವರ್ಣ ಸೌಧದಲ್ಲಿ 'ಅನುಭವ ಮಂಟಪ'ದ ತೈಲವರ್ಣ ಚಿತ್ರ: ಖಂಡೇರಾವ್ ರಚಿತ ಕಲಾಕೃತಿ ಕದ್ದ ಆರೋಪ; ವಿವಾದ ಸೃಷ್ಟಿ
ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಹಾಗೂ ಕರ್ನಾಟಕ ರಾಜ್ಯ ಲಲಿತಕಲಾ ಅಕ್ಯಾಡೆಮಿಯ ಮಾಜಿ ಅಧ್ಯಕ್ಷರೂ ಆದ ನಾಡೋಜ ಡಾ. ಜೆ.ಎಸ್. ಖಂಡೇರಾವ್ ಅವರು ರಚಿಸಿದ ಕಲಾಕೃತಿಯನ್ನು ಕದಿಯಲಾಗಿದ ಎಂದು ಖಂಡೇರಾವ್ ಪುತ್ರ ಬಸವರಾಜ ಖಂಡೇರಾವ್ ಅವರು ಹೇಳಿದ್ದಾರೆ.