ದೇಶಚೆನ್ನೈ ಬೀಚ್ ನಲ್ಲಿ ತೈಲ ಸೋರಿಕೆ; ಈ ವರೆಗೂ ಸುಮಾರು 40 ಟನ್ ತೈಲ ಹೊರಕ್ಕೆ
ಇತ್ತೀಚೆಗಷ್ಟೇ ಎರಡು ಸರಕು ಸಾಗಣಾ ಹಡಗುಗಳು ಡಿಕ್ಕಿ ಹೊಡೆದ ಪರಿಣಾಮ ಸಮುದ್ರದಲ್ಲಿ ಉಂಟಾಗಿದ್ದ ಕಚ್ಚಾ ತೈಲ ಸೋರಿಕೆ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಸಮುದ್ರದಿಂದ ತೈಲವನ್ನು ಹೊರತೆಗೆಯುವ ಕರಾವಳಿ ಭದ್ರತಾ ಪಡೆಯ ಕಾರ್ಯಾಚರಣೆ ಕುರಿತಂತೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.