ವಿದೇಶತೈಲ ಟ್ಯಾಂಕರ್ ಅಪಹರಿಸಿ 5 ಸಿಬ್ಬಂದಿ ಹತ್ಯೆಗೈದ ಸೊಮಾಲಿಯಾ ಕಡಲ್ಗಳ್ಳರು: ಮೃತರ ಪೈಕಿ ಓರ್ವ ಭಾರತೀಯ!
ಕಡಲ್ಗಳ್ಳರು ಅಪಹರಿಸಿದ್ದ MT ಹಾನರ್ 25 ತೈಲ ಟ್ಯಾಂಕರ್ ಅನ್ನು ಭದ್ರತಾ ಪಡೆಗಳು ರಕ್ಷಿಸಿವೆ ಎಂದು ಸೊಮಾಲಿಯಾದ ಪಂಟ್ಲ್ಯಾಂಡ್ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಆದಾಗ್ಯೂ, ಕಾರ್ಯಾಚರಣೆ ಪ್ರಾರಂಭವಾಗುವ ಮೊದಲು, ಕಡಲ್ಗಳ್ಳರು ಐದು ಸಿಬ್ಬಂದಿಯನ್ನು ಹತ್ಯೆ...