ತೈಲ ಆಮದು

ಮಧ್ಯಪ್ರಾಚ್ಯ ಯುದ್ಧಗ್ರಸ್ತ: ತೈಲ, ಅನಿಲ ಪೂರೈಕೆ ವ್ಯತ್ಯಯ ಸಂಕಷ್ಟ; ಆದರೂ ರಹಸ್ಯ'ಭೂಗತ ಗುಹೆ'ಗಳಿಂದ ಭಾರತಕ್ಕೆ No Tension!
ಭಾರತ ಸರ್ಕಾರ ಕಳೆದ 10 ವರ್ಷಗಳಿಂದ ಈ ಎರಡೂ ಅಂಶಗಳ ಮೇಲೆ ಗಮನ ಕೇಂದ್ರೀಕರಿಸಿ, ಸವಾಲಿನ ಪರಿಸ್ಥಿತಿಯನ್ನು ನಿಭಾಯಿಸಲು ಸಮರ್ಥವಾಗಿ ತಯಾರಾಗಿದೆ...

ಆಪ್ತ ಮಿತ್ರನಿಗೆ ಕೈ ಕೊಟ್ಟ ಭಾರತ?; ಅಮೆರಿಕಾ ಹೇಳಿದ್ದೇ ನಿಜವಾಯ್ತಾ?
ನಯಾರಾ ಎನರ್ಜಿಯಂತಹ ಸಂಸ್ಕರಣಾಗಾರರು ಸೀಮಿತ ಪರ್ಯಾಯಗಳನ್ನು ಹೊಂದಿರುವುದರಿಂದ ಈ ಆಮದುಗಳು ಸದ್ಯಕ್ಕೆ ಮುಂದುವರಿಯುತ್ತವೆ ಎಂದು ಮೂಲಗಳು ತಿಳಿಸಿವೆ.

'ಅನ್ಯಾಯ ಮತ್ತು ಅಸಮಂಜಸ': ರಷ್ಯಾ ತೈಲ ಆಮದು ಮೇಲೆ ಟ್ರಂಪ್ ಹೆಚ್ಚುವರಿ ಸುಂಕ ಏರಿಕೆಗೆ ಭಾರತ ಖಂಡನೆ!
ರಷ್ಯಾದ ತೈಲ ಆಮದುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಅಮೆರಿಕದ ನಿರ್ಧಾರವನ್ನು ಭಾರತ ತೀವ್ರವಾಗಿ ಖಂಡಿಸಿದ್ದು ಈ ಕ್ರಮವನ್ನು 'ಅನ್ಯಾಯ, ನ್ಯಾಯಸಮ್ಮತವಲ್ಲ ಮತ್ತು ಅಸಮಂಜಸ' ಎಂದು ಕರೆದಿದೆ.

'ನನಗೆ ಆ ಬಗ್ಗೆ ಏನೂ ಗೊತ್ತಿಲ್ಲ': ಭಾರತದ ತಿರುಗೇಟಿಗೆ ತಕ್ಕ ಉತ್ತರ ನೀಡದೆ ನುಣುಚಿಕೊಂಡ Donald Trump
ರಷ್ಯಾದಿಂದ ಅಮೆರಿಕ ರಾಸಾಯನಿಕ ವಸ್ತುಗಳ ಆಮದಿನ ಬಗ್ಗೆ ಭಾರತದ ಹೇಳಿಕೆಯನ್ನು ಎತ್ತಿ ತೋರಿಸುವ ಪ್ರಶ್ನೆಗೆ ಟ್ರಂಪ್ ನುಣುಚಿಕೊಳ್ಳುವ ರೀತಿಯಲ್ಲಿ ಉತ್ತರಿಸಿದ್ದಾರೆ.

ರಷ್ಯಾದಿಂದ ತೈಲ ಆಮದು ಮಾಡದಂತೆ ಭಾರತ-ಚೀನಾಗೆ ಅಮೆರಿಕ ಒತ್ತಡ: ಹೆಚ್ಚಿನ ತೈಲ ಖರೀದಿಸುತ್ತಿರುವವರು ಯಾರು?
ಚೀನಾ, ಭಾರತ ಮತ್ತು ಟರ್ಕಿ ಯುರೋಪಿಯನ್ ಒಕ್ಕೂಟಕ್ಕೆ ಹೋಗುತ್ತಿದ್ದ ತೈಲವನ್ನು ಅತಿ ದೊಡ್ದ ಪ್ರಮಾಣದಲ್ಲಿ ಖರೀದಿಸುವ ದೇಶಗಳಾಗಿವೆ.

ಇರಾನ್-ಇಸ್ರೇಲ್ ಯುದ್ಧ: ರಷ್ಯಾ, ಅಮೆರಿಕದಿಂದ ತೈಲ ಆಮದು ಹೆಚ್ಚಿಸಿದ ಭಾರತ
ಇಂದು ಭಾನುವಾರ ಮುಂಜಾನೆ ಯುಎಸ್ ಮಿಲಿಟರಿ ಇರಾನ್‌ನ ಮೂರು ತಾಣಗಳ ಮೇಲೆ ದಾಳಿ ಮಾಡಿತು, ಜೂನ್ 13 ರಂದು ಇರಾನಿನ ಪರಮಾಣು ತಾಣಗಳನ್ನು ಮೊದಲು ಹೊಡೆಯುವ ಮೂಲಕ ಇಸ್ರೇಲ್ ಬೆಂಬಲಿಸಿತು.
ರಷ್ಯಾದಿಂದ ತೈಲ ಆಮದು ಕಡಿಮೆ ಮಾಡುವಂತೆ ಭಾರತವನ್ನು ಕೇಳಿಲ್ಲ: ಅಮೇರಿಕ ಸ್ಪಷ್ಟನೆ
ರಷ್ಯಾದಿಂದ ತೈಲ ಆಮದನ್ನು ಕಡಿಮೆ ಮಾಡುವಂತೆ ಭಾರತವನ್ನು ಕೇಳಿಲ್ಲ ಎಂದು ಅಮೇರಿಕಾ ಸ್ಪಷ್ಟನೆ ನೀಡಿದೆ.

ಭಾರತಕ್ಕೆ ಕಚ್ಚಾ ತೈಲ ಪೂರೈಕೆ: ಇರಾಕ್ ಗಿಂತ ದುಪ್ಪಟ್ಟು ಪ್ರಮಾಣದಲ್ಲಿ ರಷ್ಯಾದಿಂದ ಆಮದು!
ಭಾರತ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲದ ಪ್ರಮಾಣ ಹೊಸ ದಾಖಲೆ ನಿರ್ಮಿಸಿದೆ. ಇರಾಕ್ ನಿಂದ ಆಮದು ಮಾಡಿಕೊಳ್ಳುತ್ತಿದ್ದಕ್ಕಿಂತಲೂ ದುಪ್ಪಟ್ಟು ಪ್ರಮಾಣದಲ್ಲಿ ನಾವು ಈಗ ರಷ್ಯಾದಿಂದ ತೈಲವನ್ನು ಖರೀದಿಸಿದ್ದೇವೆ.
ಅಮೆರಿಕಾ ನಿರ್ಬಂಧ ಹಿನ್ನೆಲೆ: ಜೂನ್ ನಲ್ಲಿ ಇರಾನ್ ನಿಂದ ತೈಲ ಆಮದು ಪ್ರಮಾಣ ಇಳಿಕೆ
ಇರಾನ್ ನಿಂದ ಭಾರತಕ್ಕೆ ಆಮದಾಗುವ ತೈಲದಲ್ಲಿ ಜೂನ್ ತಿಂಗಳಲ್ಲಿ 15.9 ಪ್ರತಿಶತದಷ್ಟು ಕಡಿತವಾಗಿದೆ.

