ಕ್ರೀಡೆಪಿಬಿಎಲ್ 5ನೇ ಆವೃತ್ತಿ: ಪಿ. ವಿ. ಸಿಂಧು, ಯಿಂಗ್ 77 ಲಕ್ಷಕ್ಕೆ ಹರಾಜು!
ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್ ) ನ ಐದನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ವಿಶ್ವದ ನಂಬರ್ ಒನ್ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ತೈ ಕ್ಸಿಯಿಂಗ್, ಭಾರತದ ಲಕ್ಷ್ಯಸೇನ್ ಮತ್ತು ಬಿ. ಸಾಯಿ ಪ್ರಣೀತ್ ಭಾರಿ ಮೊತ್ತಕ್ಕೆ ಖರೀದಿಯಾಗಿದ್ದಾರೆ.