ತೇರ್ಗಡೆ

ಈ ವರ್ಷದಿಂದ ಶೇ. 33 ಅಂಕ ಪಡೆದರೆ SSLC ಪಾಸ್: ಮಧು ಬಂಗಾರಪ್ಪ
625ಕ್ಕೆ 206 ಅಂಕ ಪಡೆದರೆ ವಿದ್ಯಾರ್ಥಿಗಳು ಉತ್ತೀರ್ಣ ಆಗಲಿದ್ದಾರೆ. ಆಂತರಿಕ ಅಂಕ, ಬಾಹ್ಯ ಅಂಕ ಎರಡು ಸೇರಿ ಶೇ. 33 ಪಡೆಯಬೇಕಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

ಶೇ. 74.5 ರಷ್ಟು ಅಂಕದೊಂದಿಗೆ 4ನೇ ತರಗತಿ ಪಾಸು ಮಾಡಿದ 105 ವರ್ಷದ ಅಜ್ಜಿ!
ವಿದ್ಯೆ ಕಲಿಯಲು ವಯಸ್ಸಿಲ್ಲ ಎಂಬದನ್ನು ಕೇರಳದ 105 ವರ್ಷದ ಅಜ್ಜಿಯೊಬ್ಬರು ಸಾಬೀತು ಪಡಿಸಿದ್ದಾರೆ. 105ನೇ ವರ್ಷದಲ್ಲಿ ಫಸ್ಟ್ ಕ್ಲಾಸ್ನಲ್ಲಿ 4ನೇ ತರಗತಿ ಪಾಸ್ ಆಗಿದ್ದಾರೆ.

