ದೇಶಭಾರತದ ವಾಯು ರಕ್ಷಣಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ: ನಾಸಿಕ್ನಲ್ಲಿ ಸ್ವದೇಶಿ ನಿರ್ಮಿತ Tejas Mk1A ಫೈಟರ್ ಜೆಟ್ ಹಾರಾಟ; Video
ಇತ್ತೀಚೆಗೆ ನಿವೃತ್ತಿ ಪಡೆದ ಮಿಗ್ 21 ಯುದ್ಧವಿಮಾನಗಳ ಸ್ಥಾನವನ್ನು ಈ ತೇಜಸ್ ಎಂಕೆ 1ಎ ತುಂಬಲಿದೆ. ಆದ್ದರಿಂದ ಭಾರತೀಯ ವಾಯುಪಡೆಗೆ ಇದೊಂದು ಮೈಲಿಗಲ್ಲಾಗಲಿದೆ.