ದೇಶನಿತೀಶ್ ಕುಮಾರ್ ಮತ್ತು ಮೋದಿ ನನ್ನ ಮನೆಯಲ್ಲಿ ದೆವ್ವ ಬಿಟ್ಟಿದ್ದಾರೆ: ತೇಜ ಪ್ರತಾಪ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ನನ್ನ ಮನೆಗೆ ದೆವ್ವ ಬಿಟ್ಟಿದ್ದಾರೆ ಎಂದು ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಆರೋಪಿಸಿದ್ದಾರೆ....