ಹಿನ್ನೋಟ 20222022ರಲ್ಲಿ ತೆಲುಗು ಚಿತ್ರರಂಗವನ್ನು ಆಳಿದ ಟಾಪ್ 3 ನಾಯಕಿಯರಿವರು, ಪ್ರತಿ ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ತೆಲುಗು ಚಿತ್ರರಂಗವು 2022 ರಲ್ಲಿ ಆರ್ಆರ್ಆರ್, ಸೀತಾ ರಾಮಂ, ಕಾರ್ತಿಕೇಯ 2, ಬಿಂಬಿಸಾರ ಮತ್ತು ಮೇಜರ್ ಸೇರಿದಂತೆ ಕೆಲವು ಸೂಪರ್ಹಿಟ್ ಚಲನಚಿತ್ರಗಳನ್ನು ನೀಡಿದೆ. ತೆಲುಗು ಚಿತ್ರರಂಗದಲ್ಲಿ ಮೊದಲ ಮೂರು ಸ್ಥಾನಗಳನ್ನು ತಮ್ಮದಾಗಿಸಿಕೊಂಡಿರುವ ನಟಿಯರು ಭರ್ಜರಿ ಸಂಭಾವನೆಯನ್ನೂ ಪಡೆಯುತ್ತಿದ್ದಾರೆ.