ಸಿನಿಮಾ ಸುದ್ದಿತೆಲುಗು ಬಿಸ್ ಬಾಸ್ ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡ ಕಿಚ್ಚ ಸುದೀಪ್: ಇಂದು ರಾತ್ರಿ ಕಾರ್ಯಕ್ರಮ ಪ್ರಸಾರ
ಕನ್ನಡ ಬಿಗ್ ಬಾಸ್ ಮುಂದಿನ ಆವೃತ್ತಿಗೆ ತಯಾರಿ ನಡೆಯುತ್ತಿದೆ. ಅದರ ನಿರೂಪಕ ಕಿಚ್ಚ ಸುದೀಪ್ ಈ ಮಧ್ಯೆ ತೆಲುಗು ಬಿಸ್ ಬಾಸ್ ಕಾರ್ಯಕ್ರಮಕ್ಕೆ ಒಂದು ದಿನದ ಅತಿಥಿಯಾಗಿ ಹೋಗಿ ಬಂದಿದ್ದಾರೆ.